Smart Clothes Dryer: ಬಟ್ಟೆ ಒಣಗಿಸುವ​​ ಯಂತ್ರವನ್ನು ಪರಿಚಯಿಸಿದ ಶಿಯೋಮಿ! ಇದು ಆ್ಯಪ್​​ ಮೂಲಕ ಕಾರ್ಯನಿರ್ವಹಿಸುತ್ತದೆ

ಶಿಯೋಮಿ MIJIA ಬ್ರ್ಯಾಂಡ್ ಅಡಿಯಲ್ಲಿ ಈ ಯಂತ್ರವನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮೊದಲು ಪರಿಚಯಿಸಲಾದ MIJIA ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಮತ್ತು MIJIA ಕ್ಲೋತ್ಸ್ ಡ್ರೈಯರ್​ ನವೀಕರಿಸಿದ ಆವೃತ್ತಿಯಾಗಿದೆ.

First published: