ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿ ಶಿಯೋಮಿ ಈಗ ಎಲೆಕ್ಟ್ರಿಕ್ ವೆಹಿಕಲ್ ವಿಭಾಗಕ್ಕೆ ಪ್ರವೇಶಿಸಿದೆ. ಗಿಜ್ಮೊಚೀನಾ ವರದಿಯ ಪ್ರಕಾರ, ಶಿಯೋಮಿ ಎರಡು ಹೊಸ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ.
2/ 9
70mai ಸಹಭಾಗಿತ್ವದಲ್ಲಿ ಶಿಯೋಮಿ ಕಂಪನಿಯು 70mai A1 ಮತ್ತು 70mai A1 Pro ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಸ್ಕೂಟರ್‌ಗಳ ಬೆಲೆ ಮತ್ತು ವೈಶಿಷ್ಟ್ಯ ಈ ಕೆಳಗಿನಂತಿವೆ.
3/ 9
ಪ್ರಸ್ತುತ, ಈ ಎರಡೂ ಸ್ಕೂಟರ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಒಂದೇ ಮಾದರಿಯಲ್ಲಿರುವ ಈ ಸ್ಕೂಟರ್‌ಗಳಲ್ಲಿ ಕ್ಸಿಯಾವೋಎಐ ಸ್ಮಾರ್ಟ್ ವಾಯ್ಸ್ ಅಸಿಸ್ಟೆಂಟ್ ಅಳವಡಿಸಲಾಗಿದೆ.
4/ 9
ಇನ್ನು ಬ್ಯಾಟರಿ ಸಾಮರ್ಥ್ಯ ಮತ್ತು ಇತರೆ ವೈಶಿಷ್ಟ್ಯಗಳ ಆಧಾರದ ಮೇಲೆ ಎರಡು ಮಾಡೆಲ್ಗಳು ವಿಭಿನ್ನವಾಗಿದೆ ಎಂದು ಹೇಳಬಹುದು.
5/ 9
ಕೇವಲ 55 ಕೆ.ಜಿ. ತೂಕದ ಶಿಯೋಮಿಯ ಈ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬ್ರಷ್ ರಹಿತ ಡಿಸಿ ಮೋಟಾರ್ ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಿಥಿಯಂ ಅಯಾನ್ ಬ್ಯಾಟರಿಯನ್ನು ಹೊಂದಿವೆ.
6/ 9
ಈ ಬ್ಯಾಟರಿಯನ್ನು 7 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಪೂರ್ಣ ಚಾರ್ಜ್ ಮಾಡಿದ ನಂತರ ಎ1 ಸ್ಕೂಟರ್ 60 ಕಿಲೋಮೀಟರ್ ಮೈಲೇಜ್ ನೀಡಿದ್ರೆ, ಎ 1 ಪ್ರೊ 70 ಕಿಲೋಮೀಟರ್ ಚಲಿಸುತ್ತದೆ.ಇದರ ಗರಿಷ್ಠ ವೇಗ ಗಂಟೆಗೆ 25 ಕಿಲೋಮೀಟರ್.
7/ 9
ಈ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಗ್ರೌಂಡ್ ಕ್ಲಿಯರೆನ್ಸ್ 160 ಎಂಎಂ. ಇವುಗಳಲ್ಲಿ 14 ಇಂಚಿನ ವ್ಯಾಕ್ಯೂಮ್ ಟೈರ್, ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.
8/ 9
ಶಿಯೋಮಿಯ ಎರಡೂ ಸ್ಕೂಟರ್‌ಗಳು 6.86-ಇಂಚಿನ ಸ್ಮಾರ್ಟ್ ಸೆಂಟ್ರಲ್ ಕಂಟ್ರೋಲ್ ಸ್ಕ್ರೀನ್ ಹೊಂದಿದ್ದು, ಇದರಲ್ಲಿ XiaoAI ಸ್ಮಾರ್ಟ್ ವಾಯ್ಸ್ ಕಂಟ್ರೋಲ್ ಸಪೋರ್ಟ್ ಇರಲಿದೆ.
9/ 9
A1 ಸ್ಕೂಟರ್‌ನ ಆರಂಭಿಕ ಬೆಲೆ 2999 ಚೈನೀಸ್ ಯುವಾನ್. ಅಂದರೆ ಸುಮಾರು 32 ಸಾವಿರ ರೂಪಾಯಿಗಳು. ಹಾಗೆಯೇ ಎ 1 ಪ್ರೊ ಬೆಲೆ 3999 ಯುವಾನ್. ಅಂದರೆ ಸುಮಾರು 42 ಸಾವಿರ ರೂಪಾಯಿಗಳು.
First published:
19
ಸ್ಕೂಟರ್ ಬಿಡುಗಡೆ ಮಾಡಿದ ಸ್ಮಾರ್ಟ್ಫೋನ್ ಕಂಪೆನಿ: ಮೈಲೇಜ್ 70 ಕಿ.ಮೀ