Mi 11X Pro: 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ರಿಯಾಯಿತಿ

Mi ಫೋನ್ 6.67-ಇಂಚಿನ FHD + ಡಿಸ್ಪ್ಲೇ ಬೆಂಬಲವನ್ನು ಹೊಂದಿದೆ, ಇದರೊಂದಿಗೆ 1080×2400 ಪಿಕ್ಸೆಲ್ ರೆಸಲ್ಯೂಶನ್ ನೀಡಲಾಗಿದೆ. ಇದರ ಡಿಸ್ಪ್ಲೇ ಸ್ಕ್ರ್ಯಾಚ್ ಆಗುವುದಿಲ್ಲ,ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತದೆ. 

First published: