Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ! ಕಡಿಮೆ ಬೆಲೆಗೆ ಖರೀದಿಸಿ ನಿಮ್ಮಿಷ್ಟದ ಸ್ಮಾರ್ಟ್​ಫೋನ್​

Xiaomi ಡೇಸ್ ಸೇಲ್ Amazon ನಲ್ಲಿ ನಡೆಯುತ್ತಿದೆ. ಈ ಸೇಲ್ ನಲ್ಲಿ ಶಿವೋಮಿ ಬ್ರ್ಯಾಂಡ್ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ಗಳೊಂದಿಗೆ ನೀವು ರೂ 6,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಮಾರಾಟವು ಜೂನ್ 29 ರಂದು ಕೊನೆಗೊಳ್ಳುತ್ತದೆ. ಯಾವುದೇ ಸ್ಮಾರ್ಟ್ಫೋನ್ ಎಷ್ಟು ಅಗ್ಗವಾಗಿದೆ ಎಂಬುದನ್ನು ತಿಳಿಯಿರಿ...

First published: