Wuling Nano EV: 2.30 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆಯಂತೆ ಈ ಎಲೆಕ್ಟ್ರಿಕ್​ ನ್ಯಾನೊ ಕಾರು!

Nano EV Car: ಚೀನಾದ ಕಾರು ತಯಾರಕ ವುಲಿಂಗ್ ಹಾಂಗ್‌ಗುವಾಂಗ್ (Wuling HongGuang) 2020 ರಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದಿಸಿ ಅದನ್ನು ಮಾರಾಟ ಮಾಡುವ ಮೂಲಕ​ ಎರಡನೇ ಅತಿ ಹೆಚ್ಚು ಮಾರಾಟವಾದ ಇವಿ ಎನಿಸಿಕೊಂಡಿತ್ತು. ಸುಮಾರು 119,255 ಯುನಿಟ್‌ಗಳಷ್ಟು ಮಾರಾಟವಾಗಿತ್ತು. ಇದೀಗ ಮಿನಿ ಎಲೆಕ್ಟ್ರಿಕ್ ಕಾರಿನ ಭಾರೀ ಯಶಸ್ಸಿನ ನಂತರ ವುಲಿಂಗ್ ಹಾಂಗ್‌ಗುವಾಂಗ್ ಕಂಪನಿ ಮಿನಿ ಕಾರೊಂದನ್ನು ಹೊರತಂದಿದೆ. ಇದನ್ನು ನ್ಯಾನೊ ಎಂದು ಕರೆಯಲು ನಿರ್ಧರಿಸಿದೆ.

First published: