ಹೋಮ್ » ಫೋಟೋ » ಮೊಬೈಲ್- ಟೆಕ್
2/4
ಮೊಬೈಲ್- ಟೆಕ್ Jan 29, 2018, 02:38 PM

97 ಕೋಟಿಯ ಫೋನ್​ ನೀವು ನೋಡಿದ್ದೀರಾ!? ಇಲ್ಲಿದೆ ನೋಡಿ ಪೋಟೋಗಳು!

ಬ್ಲ್ಯಾಕ್​ ಡೈಮಂಡ್ ಐಫೋನ್ 5 ವಿಶ್ವದ ಅತಿ ದುಬಾರಿ ಫೋನ್. ಈ ಫೋನಿನ ಮೊತ್ತದಿಂದ 10 ಐಷಾರಾಮಿ ಕಾರುಗಳು ಹಾಗೂ ದೊಡ್ಡ ಬಂಗಲೆಯನ್ನೇ ಖರೀದಿಸಬಹುದು. ಈ ಫೋನಿನ ಬೆಲೆ ಬರೋಬ್ಬರಿ 97 ಕೋಟಿಯಾಗಿದ್ದು, ಇದು ಚಿನ್ನ ಹಾಗೂ ವಜ್ರದಿಂದ ಅಲಂಕೃತಗೊಂಡಿದೆ.