Sky Bridge: ವಿಶ್ವದ ಅತಿ ಎತ್ತರದ ಸೇತುವೆ! ಇದ್ರಲ್ಲಿ ನಡೆದಾಡಲು ಗುಂಡಿಗೆ ಗಟ್ಟಿ ಇರ್ಬೇಕು!

World's Longest Suspension Bridge: ಸ್ಕೈ ಬ್ರಿಡ್ಜ್ 721 ಹೆಸರಿನ ಈ ಸ್ಕೈಬ್ರಿಡ್ಜ್ ಅನ್ನು ಆಕಾಶ-ಸ್ಪರ್ಶಿಸುವ ಜೆಸೆಂಕಿ ಪರ್ವತಗಳ ಮೇಲೆ ನಿರ್ಮಿಸಲಾಗಿದೆ. ಇದನ್ನು ನೋಡುವಾಗಲೇ ಭಯವಾಗುತ್ತದೆ. 312 ಅಡಿ ಎತ್ತರದ ಎರಡು ಪರ್ವತಗಳನ್ನು ಸಂಪರ್ಕಿಸುವ ಕಣಿವೆಯಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ, ಇದನ್ನು ಕೇಬಲ್ ಕಾರ್ ಮೂಲಕ ತಲುಪಬಹುದು.

First published: