Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

ಮೈಕ್ರೋಸಾಫ್ಟ್ ಸಂಸ್ಥೆಯ ಸಹ ಸಂಸ್ಥಾಪಕರಾದ ಬಿಲ್ಗೇಟ್ಸ್ ಜಗತ್ತಿನ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು. ಇವರ ನಿವ್ವಳ ಆಸ್ತಿಯ ಮೊತ್ತ  124 ಬಿಲಿಯನ್.

First published:

  • 111

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    ತಂತ್ರಜ್ಞಾನ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿ ಜಗತ್ತನ್ನೇ ಬೆರಗುಗೊಳಿಸುವಂತೆ ಮಾಡಿದ ಟೆಕ್ ಬಿಲಿಯನೇರ್​ಗಳ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ

    MORE
    GALLERIES

  • 211

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Jeff Bezos: ಆನ್​ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಸಂಸ್ಥಾಪಕ ಜೆಫ್​ ಬೆಜೋಸ್ ಇವರ ನಿವ್ವಳ ಆಸ್ತಿಯ ಮೊತ್ತ 177 ಬಿಲಿಯನ್

    MORE
    GALLERIES

  • 311

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Elon Musk: ಟೆಸ್ಲಾ ಹಾಗೂ ಸ್ಪೇಸ್ಎಕ್ಸ್ ಸಂಸ್ಥೆಯ ಸಿಇಓ ಎಲಾನ್ ಮಸ್ಕ್ ನಿವ್ವಳ ಆಸ್ತಿಯ ಮೊತ್ತ 151 ಬಿಲಿಯನ್

    MORE
    GALLERIES

  • 411

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Bill Gates: ಮೈಕ್ರೋಸಾಫ್ಟ್ ಸಂಸ್ಥೆಯ ಸಹ ಸಂಸ್ಥಾಪಕರಾದ ಬಿಲ್ಗೇಟ್ಸ್ ಜಗತ್ತಿನ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು. ಇವರ ನಿವ್ವಳ ಆಸ್ತಿಯ ಮೊತ್ತ  124 ಬಿಲಿಯನ್.

    MORE
    GALLERIES

  • 511

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Mark Zuckerberg: ಫೇಸ್​ಬುಕ್ ಸಂಸ್ಥೆಯ ಸಿಇಒ ಮಾರ್ಕ್ ಜುಕರ್​ಬರ್ಗ್​ ಅವರ ನಿವ್ವಳ ಆಸ್ತಿಯ ಮೊತ್ತ 97 ಬಿಲಿಯನ್.

    MORE
    GALLERIES

  • 611

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Warren Buffet: ಬೆರ್ಕ್ಶೈರ್  ಹಾತ್​ವೇ  ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಆಗಿರುವ ವಾರೆನ್ ಬಫೆಟ್ ಅವರ ನಿವ್ವಳ ಆಸ್ತಿಯ ಮೊತ್ತ 96 ಬಿಲಿಯನ್.

    MORE
    GALLERIES

  • 711

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Larry Ellison: ಒರಾಕಲ್ ಸಂಸ್ಥೆಯ ಸಿಇಒ ಜಗತ್ತಿನ ಅತಿ ಶ್ರೀಮಂತ ಟೆಕ್ ಬಿಲಿಯನ್​ನೇರ್​​ಗಳಲ್ಲಿ ಒಬ್ಬರು. ಇವರ ನಿವ್ವಳ ಆಸ್ತಿಯ ಮೊತ್ತ 91.5 ಬಿಲಿಯನ್.

    MORE
    GALLERIES

  • 811

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Larry Page: ಟೆಕ್ ದಿಗ್ಗಜ ಗೂಗಲ್ ಸಂಸ್ಥೆಯ ಸಹ- ಸಂಸ್ಥಾಪಕ ಲಾರಿ ಪೇಜ್ ಅವರ ನಿವ್ವಳ ಆಸ್ತಿಯ ಮೊತ್ತ 91.5 ಬಿಲಿಯನ್.

    MORE
    GALLERIES

  • 911

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Sergey Brin: ಇವರು ಕೂಡ ಗೂಗಲ್​​ನ ಸಹ- ಸಂಸ್ಥಾಪಕರಾಗಿದ್ದು, ಇವರ ನಿವ್ವಳ ಆಸ್ತಿಯ ಮೊತ್ತ 89 ಬಿಲಿಯನ್.

    MORE
    GALLERIES

  • 1011

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Mukesh Ambani: ರಿಲಯನ್ಸ್​ ಇಂಡಸ್ಟ್ರೀಸ್​ನ ಅಧ್ಯಕ್ಷ ಮತ್ತು ಎಂಡಿ ಆಗಿರುವ ಮುಖೇಶ್ ಅಂಬಾನಿ ಜಗತ್ತಿನ ಶ್ರೀಮಂತ ಬಿಲಿಯನೇರ್ ಪಟ್ಟಿಯಲ್ಲಿದ್ದಾರೆ. ಇವರ ನಿವ್ವಳ ಆಸ್ತಿಯ ಮೊತ್ತ  84.5 ಬಿಲಿಯನ್.

    MORE
    GALLERIES

  • 1111

    Tech billionaires: ವಿಶ್ವದ 10 ಶ್ರೀಮಂತ ಟೆಕ್ ಬಿಲಿಯನೇರ್​​ಗಳಿವರು!

    Steve Ballmer: ಮೈಕ್ರೋಸಾಫ್ಟ್ ಸಂಸ್ಥೆಯ ಮಾಜಿ ಸಿಇಓ ಆಗಿದ್ದ ಸ್ಟೀವ್ ಬಲ್ಮರ್ ಅವರ ನಿವ್ವಳ ಆಸ್ತಿಯ ಮೊತ್ತ 68.7 ಬಿಲಿಯನ್.

    MORE
    GALLERIES