Lamborghini ಕಾರು ಉತ್ಪಾದನೆಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ; ಇಲ್ಲಿದೆ ಫೆರುಸಿಯೊ ಜೀವನದ ನೋವಿನ ಕಥೆ

Ferruccio Lamborghini: ಲ್ಯಾಂಬೋರ್ಗಿನಿ ಕಂಪೆನಿಯ ಸಂಸ್ಥಾಪಕ ಫೆರುಸಿಯೊ ಲ್ಯಾಂಬೋರ್ಗಿನಿ. 1916 ಇಟಲಿ ರೆನಾಜೋ ಎಂಬ ಪುಟ್ಟ ನಗರದಲ್ಲಿ ಫೆರುಸಿಯೋ ಲ್ಯಾಂಬೋರ್ಗಿನಿ ಜನಿಸುತ್ತಾರೆ. ಇವರ ತಂದೆ ಆ್ಯಂಟೋನಿಯಾ ಲ್ಯಾಂಬೋರ್ಗಿನಿ.

First published: