ಜಿಯೋ ನೆಟ್​​ವರ್ಕ್​ ಮೂಲಕ ಟಿಕ್​ ಟಾಕ್​ಗೆ ಪೈಪೋಟಿ ನೀಡಲಿದೆಯಾ ಫೇಸ್​ಬುಕ್​?

Facebook-Jio Deal: ಟಿಕ್​​ ಟಾಕ್​​​ ಆ್ಯಪ್​ಗೆ​​  ಪೈಪೋಟಿ ನೀಡಲು ಫೇಸ್​ಬುಕ್​ ಸಜ್ಜಾಗಿದೆ. ಅದಕ್ಕೆಂದೇ ಶಾರ್ಟ್ ಫಾರ್ಮ್ ವಿಡಿಯೋ ಆ್ಯಪ್ ಲಾಸ್ಸೋವನ್ನು ಸಿದ್ಧಪಡಿಸಿದೆ. ಫೇಸ್​​ಬುಕ್​​ ಈ ಆ್ಯಪ್ 2019ರಲ್ಲಿ ಯುಎಸ್ ಮಾರ್ಕೆಟ್​​ಗೆ ಪರಿಚಯಿಸಿದೆ.

First published: