White Car: ಭಾರತದಲ್ಲಿ ಬಿಳಿ ಬಣ್ಣದ ಕಾರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​! ಯಾಕೆ ಅಷ್ಟೊಂದು ಬೇಡಿಕೆ?

ಅದರಲ್ಲೂ ಕೆಲವರು ರಾಶಿ, ಭವಿಷ್ಯ ಇವೆಲ್ಲವನ್ನು ನಂಬಿಕೊಂಡು ತಮಗೆ ಒಗ್ಗುವ ಬಣ್ಣದ ಕಾರನ್ನು ಖರೀದಿಸುತ್ತಾರೆ. ಅಂದಹಾಗೆಯೇ, ಭಾರತದಲ್ಲಿ ಬಹುತೇಕ ಜನರು ಬಿಳಿ ಬಣ್ಣದ ಕಾರನ್ನು ಖರೀದಿಸುತ್ತಿದ್ದಾರಂತೆ.

First published: