ATMನಿಂದ ಹಣ ತೆಗೆಯುವಾಗ ಹಸಿರು ಲೈಟ್​ನತ್ತ ಗಮನಹರಿಸಿ.. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕೋದು ಗ್ಯಾರಂಟಿ

ATM Green Light: ಕೆಲವು ಎಚ್ಚರಿಕೆಯ ಕರೆಗಂಟೆಗಳು ಅಹಿತಕರ ಘಟನೆಯಿಂದ ನಮ್ಮನ್ನು ರಕ್ಷಿಸುತ್ತದೆ.ಅದರಂತೆ ಯಾವುದೇ ಎಟಿಎಂನಿಂದ ಹಣವನ್ನು ಹಿಂಪಡೆಯುವ ಮೊದಲು ಆ ಯಂತ್ರವು ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಕಾರ್ಡ್ ಕ್ಲೋನಿಂಗ್​ನಿಂದ ಅಪಾಯ ಎದುರಾಗಬಹುದು.

First published: