WhatsApp: ಹಳೆಯ ಸಂದೇಶವನ್ನು ಸುಲಭವಾಗಿ ಹುಡುಕಿ! ವಾಟ್ಸ್​ಆ್ಯಪ್​ ಪರಿಚಯಿಸುತ್ತಿದೆ ಹೊಸ ವೈಶಿಷ್ಟ್ಯ

ವಾಬೇಟಾದಿಂದ ಪಡೆದ ಮಾಹಿತಿಯ ಪ್ರಕಾರ, ವಾಟ್ಸ್ಆ್ಯಪ್ ಟೆಸ್ಟ್​ಪ್ಲೈಟ್ ಬೀಟಾ ಪ್ರೋಗ್ರಾಂ ಮೂಲಕ ನವೀಕರಣವನ್ನು ಮಾಡುತ್ತಿದೆ. ಇದು ಆವೃತ್ತಿ 22.19.0.73 ರಲ್ಲಿ ದಿನಾಂಕದ ಮೂಲಕ ಸಂದೇಶ ಹುಡುಕಾಟ ವೈಶಿಷ್ಟ್ಯದಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ಬಹಿರಂಗಪಡಿಸಿದೆ.

First published: