WhatsApp ಬಳಕೆದಾರರಿಗೆ ಬ್ಯಾಡ್ ನ್ಯೂಸ್, ದೀಪಾವಳಿಯಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್​ ಬಂದ್!

ಅನೇಕ ಸ್ಮಾರ್ಟ್‌ಫೋನ್‌ಗಳಿಗೆ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಬಂದ್ ಆಗಲಿದೆ. ಅಕ್ಟೋಬರ್ 24 ರಿಂದ ಅಂದರೆ ದೀಪಾವಳಿಯ ದಿನದಿಂದ ಅನೇಕ ಫೋನ್‌ಗಳಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ. ವರದಿಗಳ ಪ್ರಕಾರ, ಕೆಲ ಹಳೆಯ ಐಫೋನ್‌ ಮತ್ತು ಆಂಡ್ರಾಯ್ಡ್‌ಗಳಲ್ಲಿ WhatsApp ಕಾರ್ಯ ನಿರ್ವಹಣೆರ ಸ್ಥಗಿತಗೊಳ್ಳಲಿದೆ.

First published: