ಜನಪ್ರಿಯ WhatsApp ವೆಬ್ ಮತ್ತು ಡೆಸ್ಟ್ಟಾಪ್ ಕ್ಲೈಂಟ್ಗಳನ್ನು ಹೊಸ ಫೋಟೋ ಎಡಿಟಿಂಗ್ ಟೂಲ್ಗಳೊಂದಿಗೆ ಅಪ್ಡೇಟ್ ಮಾಡಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ವಾಟ್ಸ್ಆ್ಯಪ್ ಮೂಲಕ ಫೋಟೋ ಎಡಿಟಿಂಗ್ ಪರಿಕರಗಳನ್ನು ಬಳಸಿಕೊಳ್ಳುವುದರ ಜತೆಗೆ ಚಿತ್ರಕ್ಕೆ ಎಮೋಜಿ, ಸ್ಟಿಕ್ಕರ್ ಮತ್ತು ಪಠ್ಯವನ್ನು ಸೇರಿಸಬಹುದಾದ ಆಯ್ಕೆ ನೀಡಿದೆ.