WhatsApp: ಸದ್ಯದಲ್ಲೇ ವಾಯ್ಸ್ ಟ್ರಾನ್ಸ್​​ಕ್ರಿಪ್ಶನ್ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸ್ಆ್ಯಪ್! ಇದರಿಂದ ಏನು ಪ್ರಯೋಜನ ಗೊತ್ತಾ?

WhatsApp voice transcriptions: ಇದೀಗ ವಾಟ್ಸ್ಆ್ಯಪ್ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ಕೆಲಸ ಮಾಡುತ್ತಿರುವ ಮೆಸೇಜಿಂಗ್ ಆ್ಯಪ್ ಸದ್ಯದಲ್ಲೇ ನೂತನ ಫೀಚರ್ಸ್ ಅನ್ನು ಪರಿಚಯಿಸುವ ನಿರೀಕ್ಷೆಯಿದೆ,

First published: