WhatsApp Video Call Limit: ವಾಟ್ಸ್​​ಆ್ಯಪ್ ವಿಡಿಯೋ ಕಾಲ್​ನಲ್ಲಿ ಹೊಸ ಅಪ್ಡೇಟ್; 8 ಮಂದಿಗೆ ಅವಕಾಶ

WhatsApp: ಈವರೆಗೆ ವಾಟ್ಸ್​ಆ್ಯಪ್​ನಲ್ಲಿ ಒಮ್ಮೆಗೆ ನಾಲ್ವರು ಮಾತ್ರ ವಿಡಿಯೋ ಕಾಲ್​ ಬಳಸಬಹುದಾಗಿತ್ತು. ಮುಂದಿನ ಆವೃತ್ತಿಯಲ್ಲಿ ಹೆಚ್ಚು ಜನರು ವಿಡಿಯೋ ಕಾಲ್​ ಅನ್ನು ಬಳಸುವಂತೆ ಅಭಿವೃದ್ಧಿ ಪಡಿಸುತ್ತಿದೆ.

First published:

  • 17

    WhatsApp Video Call Limit: ವಾಟ್ಸ್​​ಆ್ಯಪ್ ವಿಡಿಯೋ ಕಾಲ್​ನಲ್ಲಿ ಹೊಸ ಅಪ್ಡೇಟ್; 8 ಮಂದಿಗೆ ಅವಕಾಶ

    ಲಾಕ್​ಡೌನ್​ ಅವಧಿಯಲ್ಲಿ ವಿಡಿಯೋ ಕಾನ್ಫರೆನ್ಸ್​ ಆ್ಯಪ್​​ಗಳ ಬಳಕೆ ಹೆಚ್ಚಾಗಿದ್ದು, ಇದೀಗ ವಾಟ್ಸ್​ಆ್ಯಪ್​​​ ಕೂಡ ವಿಡಿಯೋ ಕಾಲ್​ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದೆ.

    MORE
    GALLERIES

  • 27

    WhatsApp Video Call Limit: ವಾಟ್ಸ್​​ಆ್ಯಪ್ ವಿಡಿಯೋ ಕಾಲ್​ನಲ್ಲಿ ಹೊಸ ಅಪ್ಡೇಟ್; 8 ಮಂದಿಗೆ ಅವಕಾಶ

    ಈವರೆಗೆ ವಾಟ್ಸ್​ಆ್ಯಪ್​ನಲ್ಲಿ ಒಮ್ಮೆಗೆ ನಾಲ್ವರು ಮಾತ್ರ ವಿಡಿಯೋ ಕಾಲ್​ ಬಳಸಬಹುದಾಗಿತ್ತು. ಮುಂದಿನ ಆವೃತ್ತಿಯಲ್ಲಿ ಹೆಚ್ಚು ಜನರು ವಿಡಿಯೋ ಕಾಲ್​ ಅನ್ನು ಬಳಸುವಂತೆ ಅಭಿವೃದ್ಧಿ ಪಡಿಸುತ್ತಿದೆ.

    MORE
    GALLERIES

  • 37

    WhatsApp Video Call Limit: ವಾಟ್ಸ್​​ಆ್ಯಪ್ ವಿಡಿಯೋ ಕಾಲ್​ನಲ್ಲಿ ಹೊಸ ಅಪ್ಡೇಟ್; 8 ಮಂದಿಗೆ ಅವಕಾಶ

    ಈ ಮೂಲಕ ವಾಟ್ಸ್​ಆ್ಯಪ್​​ ಒಟ್ಟು ಎಂಟು ಮಂದಿ ಏಕಕಾಲಕ್ಕೆ ವಿಡಿಯೋ ಅಥವಾ ಆಡಿಯೋ ಕಾಲ್‌ನಲ್ಲಿ ಭಾಗವಹಿಸುವ ಅವಕಾಶ ನೀಡಲಿದೆ.

    MORE
    GALLERIES

  • 47

    WhatsApp Video Call Limit: ವಾಟ್ಸ್​​ಆ್ಯಪ್ ವಿಡಿಯೋ ಕಾಲ್​ನಲ್ಲಿ ಹೊಸ ಅಪ್ಡೇಟ್; 8 ಮಂದಿಗೆ ಅವಕಾಶ

    ಲಾಕ್​ಡೌನ್​ ಅವಧಿಯಲ್ಲಿ ಜೂಮ್​ ಆ್ಯಪ್​​​  ಹೆಚ್ಚು ಜನಪ್ರಿಯಗಳಿಸಿತ್ತು. ಅಧಿಕ ಜನರು ಡೌನ್​ಲೋಡ್​ ಮಾಡಿಕೊಂಡು ಬಳಸುತ್ತಿದ್ದರು. ಆದರೆ, ಕೇಂದ್ರ ಗೃಹ ಇಲಾಖೆ ಜೂಮ್​ ಆ್ಯಪ್​ನಲ್ಲಿ ನ್ಯೂನತೆಗಳಿದ್ದು, ಬಳಕೆಗೆ ಯೋಗ್ಯವಲ್ಲ ಎಂದು ಹೇಳಿದೆ. ಹೀಗಾಗಿ ಹೆಚ್ಚಿನವರು ಈ ಆ್ಯಪ್​ ಬಳಸುವುದನ್ನು ನಿಲ್ಲಿಸಿದ್ದಾರೆ.

    MORE
    GALLERIES

  • 57

    WhatsApp Video Call Limit: ವಾಟ್ಸ್​​ಆ್ಯಪ್ ವಿಡಿಯೋ ಕಾಲ್​ನಲ್ಲಿ ಹೊಸ ಅಪ್ಡೇಟ್; 8 ಮಂದಿಗೆ ಅವಕಾಶ

    ವಾಟ್ಸ್​​ಆ್ಯಪ್​ ಹೊಸ ಆಯ್ಕೆ ಈಗ ಬೀಟಾ ಆವೃತ್ತಿಯಲ್ಲಿ ಪರಿಶೀಲನೆಯಲ್ಲಿದೆ. ಪರೀಕ್ಷಾರ್ಥ ಬಳಕೆ ನಂತರ, ಜನರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಆದರೆ ಬೇಡಿಕೆ ಅಧಿಕವಾಗಿರುವುದರಿಂದ ಶೀಘ್ರದಲ್ಲೇ ಹೊಸ ಆಯ್ಕೆಯನ್ನು ಜನರಿಗೆ ಪರಿಚಯಿಸಲಿದೆ.

    MORE
    GALLERIES

  • 67

    WhatsApp Video Call Limit: ವಾಟ್ಸ್​​ಆ್ಯಪ್ ವಿಡಿಯೋ ಕಾಲ್​ನಲ್ಲಿ ಹೊಸ ಅಪ್ಡೇಟ್; 8 ಮಂದಿಗೆ ಅವಕಾಶ

    ಲಾಕ್​ಡೌನ್​ ಸಂದರ್ಭದಲ್ಲಿ ಅನೇಕರು ವರ್ಕ್​ ಫ್ರಮ್​ ಹೋಮ್​ ಮಾಡುತ್ತಿದ್ದಾರೆ. ಉಪನ್ಯಾಸಕರು ಕೂಡ ವಿದ್ಯಾರ್ಥಿಗಳಿಗೆ ಆನ್​ಲೈನ್​​ ತರಗತಿ ಮಾಡುತ್ತಿದ್ದಾರೆ. ಅದಕ್ಕೆಂದೆ ಗೂಗಲ್​ ಪ್ಲೇ ಸ್ಟೋರ್​, ಆ್ಯಪ್​ ಸ್ಟೋರ್​ನಲ್ಲಿ ದೊರೆಯುವ ವಿಡಿಯೋ ಕಾನ್ಫರೆನ್ಸ್​ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ.

    MORE
    GALLERIES

  • 77

    WhatsApp Video Call Limit: ವಾಟ್ಸ್​​ಆ್ಯಪ್ ವಿಡಿಯೋ ಕಾಲ್​ನಲ್ಲಿ ಹೊಸ ಅಪ್ಡೇಟ್; 8 ಮಂದಿಗೆ ಅವಕಾಶ

    ಇದೀಗ ವಾಟ್ಸ್​ಆ್ಯಪ್​ ಕೂಡ ಏಕಕಾಲಕ್ಕೆ ಎಂಟು ಜನರು ವಿಡಿಯೋ ಕಾಲಿಂಗ್​ ಫೀಚರ್​ ಬಳಸುವಂತೆ ಅಭಿವೃದ್ಧಿ ಪಡಿಸುತ್ತಿದೆ. ಸದ್ಯದಲ್ಲೇ ವಾಟ್ಸ್​ ಆ್ಯಪ್​ ಅಪ್ಡೇಟ್​​ ಮಾಡುವ ಮೂಲಕ​​ ಬಳಕೆದಾರರಿಗೆ ಈ ಫೀಚರ್ ಸಿಗಲಿದೆ,

    MORE
    GALLERIES