WhatsApp: ಒಂದೇ ಸ್ಮಾರ್ಟ್​​ಫೋನ್​ನಲ್ಲಿ 2 ಖಾತೆ ತೆರೆಯಿರಿ! ಅದಕ್ಕಾಗಿ ಈ ವಿಧಾನ ಅನುಸರಿಸಿ

WhatsApp: ಒಂದು ವಾಟ್ಸ್​ಆ್ಯಪ್ ಖಾತೆಯನ್ನು ವಿವಿಧ ಸಾಧನಗಳಲ್ಲಿ ಬಳಸಲು ಸಾಧ್ಯವಿದೆ. ಅಂದರೆ ಸ್ಮಾರ್ಟ್​ಫೋನ್​ನಲ್ಲಿರುವ WhatsApp ಖಾತೆಯನ್ನು WhatsApp ವೆಬ್​ನಲ್ಲಿ ಲಾಗ್ ಇನ್ ಮಾಡಬಹುದು. ಇದರಲ್ಲಿ ಬಹು ಸಾಧನ ಆಯ್ಕೆ ಇದೆ. ಆದರೆ ಜಿಮೇಲ್, ಟ್ವಿಟರ್ ಮತ್ತು ಫೇಸ್ ಬುಕ್ ನಂತಹ ಆಪ್ ಗಳನ್ನು ಬಳಸುವಂತೆ ಎರಡು ಮೊಬೈಲ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ಬಳಸಲು ಸಾಧ್ಯವಿಲ್ಲ.

First published: