ಅಡೆತಡೆಯಿಲ್ಲದೆ ವಾಟ್ಸ್ಆ್ಯಪ್ ಬಳಸುವುದನ್ನು ಮುಂದುವರಿಸಲು ಮತ್ತು ಇತ್ತೀಚಿನ ಭದ್ರತಾ ಪ್ಯಾಚ್ ಮತ್ತು ವೈಶಿಷ್ಟ್ಯಗಳನ್ನು ಸ್ವೀಕರಿಸಲು iPhone ಅನ್ನು ಇತ್ತೀಚಿನ ಸಾಫ್ಟ್ವೇರ್ ಆವೃತ್ತಿಗೆ ನವೀಕರಿಸುವುದು ಒಳ್ಳೆಯದು. iPhone ಅನ್ನು ನವೀಕರಿಸುವ ಮೊದಲು, ಅದು ವೈಫೈ ನೆಟ್ವರ್ಕ್ಗೆ ಸಂಪರ್ಕಗೊಂಡಿದೆಯೇ ಮತ್ತು ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ವೃತ್ತಿಪರ ಮಾಹಿತಿಯನ್ನು ಬ್ಯಾಕಪ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.