WhatsApp ಬಳಕೆದಾರರಿಗೆ ಸಿಹಿ ಸುದ್ದಿ! ಮನೆಯಲ್ಲಿ ಕುಳಿತು 35 ರೂ ಕ್ಯಾಶ್​ಬ್ಯಾಕ್​ ಪಡೆಯಿರಿ

WhatsApp: ವಾಟ್ಸ್ಆ್ಯಪ್ ಪಾವತಿ ಮೂಲಕ ತಮ್ಮ ಸ್ನೇಹಿತರು ಅಥವಾ ಕುಟುಂಬಕ್ಕೆ ಹಣವನ್ನು ಕಳುಹಿಸುವ ಬಳಕೆದಾರರಿಗೆ ಕಂಪನಿಯು 35 ರೂಪಾಯಿಗಳ ಕ್ಯಾಶ್ಬ್ಯಾಕ್ ನೀಡುತ್ತಿದೆ. ಆದಾಗ್ಯೂ, ಈ ಕ್ಯಾಶ್ಬ್ಯಾಕ್ ಮೂರು ಬಾರಿ ಮತ್ತು ಮೂರು ವಿಭಿನ್ನ ಸಂಖ್ಯೆಗಳಲ್ಲಿ ಹಣವನ್ನು ಕಳುಹಿಸಿದರೆ ಮಾತ್ರ ಸಿಗಲಿದೆ.

First published: