ಮಲ್ಟಿ-ಡಿವೈಸ್ ವೈಶಿಷ್ಟ್ಯದಲ್ಲಿ ಹೊಸ ಸುಧಾರಣೆ: ಈ ಹಿಂದೆ, WhatsApp ನಲ್ಲಿ ಮಲ್ಟಿ-ಡಿವೈಸ್ ಲಿಂಕ್ ಅಪ್ ವೈಶಿಷ್ಟ್ಯದೊಂದಿಗೆ, ಪ್ರಾಥಮಿಕ ಸ್ಮಾರ್ಟ್‌ಫೋನ್ ಸೇರಿದಂತೆ WhatsApp ಖಾತೆಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡಲು ಸಾಧ್ಯವುವಂತೆ ಮಾಡಲಾಗಿತ್ತು ಆದರೆ ಈಗ ಏಕಕಾಲದಲ್ಲಿ ನಾಲ್ಕು ಮೊಬೈಲ್ ನಲ್ಲಿ ನೋಡಬಹುದು.