WhatsApp: ಫೋಟೋವನ್ನ ಸ್ಟಿಕ್ಕರನ್ನಾಗಿ ಪರಿವರ್ತಿಸುವ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸ್ಆ್ಯಪ್!

WhatsApp features: ಇದೀಗ ವಾಟ್ಸ್ಆ್ಯಪ್ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯಿಸುವ ಕುರಿತಾಗಿ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ ವಾಟ್ಸ್ಆ್ಯಪ್ ಫೋಟೋವನ್ನು ಸ್ಟಿಕ್ಕರನ್ನಾಗಿ ಪರಿವರ್ತಿಸುವ ಆಯ್ಕೆಯನ್ನು ನೀಡಲಿದೆ.

First published: