Whatsapp​ ಪರಿಚಯಿಸುತ್ತಿದೆ ಕಾಲ್​ ಲಿಂಕ್​ ಎಂಬ ಹೊಸ ವೈಶಿಷ್ಟ್ಯ! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ವಿಶೇಷವೆಂದರೆ ನಿಮ್ಮ ಕಾಂಟ್ಯಾಕ್ಟ್‌ನಲ್ಲಿ ಸೇವ್ ಆಗದವರೂ ಈ ಲಿಂಕ್ ಮೂಲಕ ಸಂಪರ್ಕಿಸಬಹುದು. ಇದಲ್ಲದೇ, ವಾಟ್ಸಾಪ್‌ನಲ್ಲಿ 32 ಮಂದಿ ಭಾಗವಹಿಸುವ ಮೂಲಕ ಗುಂಪು ವಿಡಿಯೋ ಕರೆಗಳ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ ಎಂದು ಮೆಟಾ ಒಡೆತನದ ವಾಟ್ಸ್​ಆ್ಯಪ್ ಪ್ರಕಟಿಸಿದೆ.

First published: