WhatsApp: ಇನ್ಮುಂದೆ ವಾಟ್ಸ್​​ಆ್ಯಪ್​ನಲ್ಲಿ ಸ್ಟೇಟಸ್​ ನೋಡುವ ರೀತಿ ಹೀಗಿರುತ್ತೆ! ಸಖತ್ತಾಗಿದೆ ಹೊಸ ಫೀಚರ್​​

ವಾಟ್ಸ್​ಆ್ಯಪ್​ನ ಚಾಟ್ ಲೀಸ್ಟ್​ನಲ್ಲಿರುವ ಹೊಸ ವೈಶಿಷ್ಟ್ಯವು ಇನ್​ಸ್ಟಾಗ್ರಾಂನಲ್ಲಿನ ಸ್ಟೇಟಸ್​ಗಳಿಗೆ ಹೋಲುತ್ತದೆ, ಅಲ್ಲಿ ಬಳಕೆದಾರರು 24 ಗಂಟೆಗಳ ಒಳಗೆ ಸ್ವಯಂಚಾಲಿತವಾಗಿ ಕಣ್ಮರೆಯಾಗುವ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಬಹುದು.

First published: