Worldwide Outage: ವಿಶ್ವಾದ್ಯಂತ WhatsApp, Instagram, Facebook ವರ್ಕ್ ಆಗ್ತಿಲ್ಲ.. ತಾತ್ಕಾಲಿಕವಾಗಿ ಸ್ಥಗಿತ!

ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್ ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಸೋಮವಾರ ರಾತ್ರಿ ಭಾರತ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಸ್ಥಗಿತಗೊಂಡಿದೆ. WhatsApp ನಲ್ಲಿ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

First published: