WhatsApp: ಯಾರಾದ್ರು ನಿಮ್ಮ ವಾಟ್ಸ್​​ಆ್ಯಪ್​​ ನಂಬರನ್ನು ಬ್ಲಾಕ್​ ಮಾಡಿದ್ದರೆ ತಿಳಿಯುವುದು ಹೇಗೆ?

WhatsApp Blocked: ವಾಟ್ಸ್​ಆ್ಯಪ್​ನಲ್ಲಿ ಕಿರಿಕಿರಿ ಮಾಡುವ ವ್ಯಕ್ತಿಗಳನ್ನು ಬ್ಲಾಕ್​ ಮಾಡಬಹುದಾದ ಆಯ್ಕೆ ನಿಮಗೆಲ್ಲ ತಿಳಿದಿರುತ್ತದೆ. ಆದರೆ, ಆ ಬ್ಲಾಕ್​ ಆದ ವ್ಯಕ್ತಿಗೆ ತನ್ನ ಅಕೌಂಟ್​ ಬ್ಲಾಕ್​ ಆಗಿದೆ ಎಂಬುದು ತಿಳಿದಿರುವುದಿಲ್ಲ. ಒಂದು ವೇಳೆ ನಿಮ್ಮನ್ನು ಯಾರಾದರು ಬ್ಲಾಕ್​ ಮಾಡಿದ್ದರೆ? ತಿಳಿಯುವುದು ಹೇಗೆ. ಕೆಲವು ಇಂಡಿಕೇಷನ್​ ಮೂಲಕ ಹೀಗೆ ತಿಳಿದುಕೊಳ್ಳ ಬಹುದು. 

First published: