WhatsApp: ಯಾವ ವಾಟ್ಸ್​ಆ್ಯಪ್​ ಗ್ರೂಪ್ ಹೆಚ್ಚಿನ ಸ್ಟೊರೇಜ್ ತೆಗೆದುಕೊಳ್ಳುತ್ತಿದೆ; ಹೀಗೆ ತಿಳಿದುಕೊಳ್ಳಿ

ಜಗತ್ತಿನ ಹೆಚ್ಚಿನ ದೇಶಗಳ ಜನರು ವ್ಯಾಟ್ಸ್​ಆ್ಯಪ್​​ ಬಳಸುತ್ತಿದ್ದಾರೆ. ಧ್ವನಿ ಕರೆ, ವಿಡಿಯೋ ಕಾಲಿಂಗ್, ಫೋಟೋ ಮತ್ತು ವಿಡಿಯೋ ಶೇರಿಂಗ್ ಹೀಗೆ ಎಲ್ಲಾದಕ್ಕೂ ವಾಟ್ಸ್ಆ್ಯಪ್ ಇಂದು ಬೇಕೆ ಬೇಕು. ಮಾತ್ರವಲ್ಲದೆ, ಕಳುಹಿಸಿರುವ ಸಂದೇಶಗಳು ವಾಟ್ಸ್ಆ್ಯಪ್​ನಲ್ಲಿ ಶೇಖರಣೆಯಾಗುತ್ತದೆ.

First published: