WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮ ಫೋನ್​ ನಂಬರ್​ ಕಾಣದಂತೆ ಮರೆಮಾಡಬಹುದು! ಈ ಹೊಸ ಫೀಚರ್​ ಬಗ್ಗೆ ತಿಳಿದುಕೊಳ್ಳಿ

ಇತ್ತೀಚೆಗೆ ವಾಟ್ಸ್​ಆ್ಯಪ್​​ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎಂಬ ಸುದ್ದಿ ಇತ್ತು. ವಾಟ್ಸಾಪ್ ತಂದಿರುವ ಹೊಸ ಫೀಚರ್ ನಿಂದಾಗಿ ಗ್ರೂಪ್ ಅಡ್ಮಿನ್ ಗಳು ಯಾರ ಸಂದೇಶವನ್ನಾದರೂ ಡಿಲೀಟ್ ಮಾಡುವ ಅಧಿಕಾರ ಪಡೆಯುತ್ತಿದ್ದಾರೆ. ವಾಟ್ಸಾಪ್ ಗುಂಪುಗಳಲ್ಲಿನ ಸಂದೇಶಗಳು ಕೆಲವೊಮ್ಮೆ ಗುಂಪಿನ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುತ್ತವೆ.

First published: