ವ್ಯಾಟ್ಸ್ಆ್ಯಪ್ ಡಿಪಿಯನ್ನು ಯಾರೆಲ್ಲಾ ನೋಡಿದ್ದಾರೆಂದು ತಿಳಿಯಲು ಮೊದಲು ಪ್ಲೇ ಸ್ಟೋರ್ನಲ್ಲಿರುವ whatsapp-who viewed me ಅಥವಾ whatsapp tracker ಎಂಬ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ಇದರ ಜತೆಗೆ 1mobile market ಕೂಡ ಡೌನ್ಲೋಡ್ ಮಾಡಬೇಕು. ಆದರೆ 1 ಮೊಬೈಲ್ ಮಾರ್ಕೆಟ್ ಆ್ಯಪ್ ಇಲ್ಲದೆ ವ್ಯಾಟ್ಸ್ಆ್ಯಪ್-ಹು ವ್ಯೂವ್ಡ್ ಡೌನ್ಲೋಡ್ ಆಗುವುದಿಲ್ಲ.