WhatsApp: ವಾಟ್ಸ್​ಆ್ಯಪ್​ನಲ್ಲಿ ಸಿಗುತ್ತೆ ಡಿಜಿಲಾಕರ್​ ಸೇವೆ! ಬಳಸುವುದು ಹೇಗೆ?

DigiLocker: ಡಿಜಿಲಾಕರ್​ನಿಂದ ಬಹಳಷ್ಟು ಪ್ರಯೋಜವಿದೆ. ಇರ ಮೂಲಕ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರದಂತಹ ಡಾಕ್ಯುಮೆಂಟ್ಗಳನ್ನು ಡೌನ್​ಲೋಡ್ ಮಾಡುವುದು.ಎಲ್ಲವನ್ನೂ ವಾಟ್ಸ್ಆ್ಯಪ್ ಒಳಗೊಂಡಿರುತ್ತದೆ.

First published: