WhatsApp Update: ಮತ್ತೆರಡು ಹೊಸ ಫೀಚರ್ ಪರಿಚಯಿಸಿದ ವಾಟ್ಸ್​ಆ್ಯಪ್: ಇಂದೇ ಅಪ್​ಡೇಟ್ ಮಾಡಿಕೊಳ್ಳಿ

ಇನ್ನು ಪ್ಲೇಬ್ಯಾಕ್ ಜೊತೆ ವೇವ್ ಆಡಿಯೋ ಫೀಚರ್ ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್ ಮೆಸೇಜ್​ಗಳು ನೇರವಾಗಿ ಪ್ಲೇ ಆಗುವ ಸಾಧ್ಯತೆಯಿದೆ.

First published: