WhatsAppನಲ್ಲಿ ಬರಲಿದೆ ಅವತಾರ್​ ಫೀಚರ್​! ನಿಮ್ಮ ಪ್ರೊಫೈಲ್ ಫೋಟೋದ ಅವತಾರವೇ ಬದಲಾಗಲಿದೆ

WhatsApp Profile Photo: ಆಂಡ್ರಾಯ್ಡ್, ಐಒಎಸ್, ಡೆಸ್ಕ್‌ಟಾಪ್ ಬೀಟಾ ಆವೃತ್ತಿಗಳನ್ನು ಬಳಸುವವರಿಗೆ ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಿದೆ. ಬೀಟಾ ಪರೀಕ್ಷೆ ಪೂರ್ಣಗೊಂಡ ನಂತರ ಈ ವೈಶಿಷ್ಟ್ಯವನ್ನು ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು. 

First published: