Lockdown Mode: ಅಪಾಯಕಾರಿ ಸ್ಪೈವೇರ್‌ಗಾಗಿ ಆ್ಯಪಲ್‌ ಪರಿಚಯಿಸುತ್ತಿದೆ ಹೊಸ ವೈಶಿಷ್ಟ್ಯ! ಲಾಕ್‌ಡೌನ್ ಮೋಡ್ ಹೇಗೆ ಕಾರ್ಯನಿರ್ವಹಿಸಲಿದೆ ಗೊತ್ತಾ?

ಹೊಸ ಲಾಕ್ಡೌನ್ ಮೋಡ್ ವೈಶಿಷ್ಟ್ಯವು ಸರ್ಕಾರಿ ಪ್ರಾಯೋಜಿತ ಹ್ಯಾಕರ್ಗಳು ಬಿಡುಗಡೆ ಮಾಡಿದ ಸ್ಪೈವೇರ್​ನಿಂದ ಐಫೋನ್​ಗಳನ್ನು ರಕ್ಷಿಸುತ್ತದೆ. ಮೊದಲಿಗೆ ಈ ವೈಶಿಷ್ಟ್ಯವು ಬೀಟಾ ಆವೃತ್ತಿಯಾಗಿ ಲಭ್ಯವಿರುತ್ತದೆ.

First published: