ಸದ್ಯ ಫಾಸ್ಟ್ ಟ್ಯಾಗ್ ಅನ್ನು ಅಮೆಜಾನ್, ಎಸ್‌ಬಿಐ, ಐಸಿಐಸಿಐ, ಆಕ್ಸಿಸ್, ಪೆಟಿಎಂ ವ್ಯಾಲೆಟ್ , ಎಚ್‌ಡಿಎಫ್ಸಿ, ಕರೂರ್ ವೈಶ್ಯ, ಕೊಟ್ಯಾಕ್ ಮಹಿಂದ್ರಾ, ಫೆಡರಲ್, ಪಂಜಾಬ್ ನ್ಯಾಶನಲ್, ಸಿಂಡಿಕೇಟ್ , ಯೂನಿಯನ್ ಬ್ಯಾಂಕ್ ಸೇರಿ ಒಟ್ಟು 22 ಬ್ಯಾಂಕ್‌ಗಳ 28,500 ಮಾರಾಟ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.