Google: ಅಯ್ಯೋ! ಹುಡುಗಿಯರು ಗೂಗಲ್​ನಲ್ಲಿ ಈ ಸಂಗತಿಯನ್ನ ಹುಡುಕಾಡುತ್ತಾರಾ!

Google: ಕಳೆದ ವರ್ಷ ಹೊರಬಿದ್ದಿರುವ ವರದಿಯಲ್ಲಿ ಮಹಿಳೆಯರ ಇಂಟರ್ನೆಟ್ ಬಳಕೆಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್​​ಲೈನ್​​​ನಲ್ಲಿದ್ದಾರೆ ಮತ್ತು ದೈನಂದಿನ ಜೀವನವನ್ನು ಸುಧಾರಿಸಲು ಇಂಟರ್ನೆಟ್ ಅನ್ನು ಬಳಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

First published: