ಈ ಸ್ಮಾರ್ಟ್ವಾಚ್ ಅನ್ನು ಅತ್ಯಂತ ಬಾಳಿಕೆ ಬರುವ ಮತ್ತು ಗುಣಮಟ್ಟದ ಆ್ಯಪಲ್ ವಾಚ್ ಎಂದು ಪರಿಗಣಿಸಲಾಗಿದೆ. ಈ ಸ್ಮಾರ್ಟ್ವಾಚ್ IP6X ಡಸ್ಟ್ ಪ್ರೂಫ್ ರೇಟಿಂಗ್ ಮತ್ತು WR50 ವಾಟರ್ ಪ್ರೂಫ್ ರೇಟಿಂಗ್ ಹೊಂದಿರುವಂತಹ ಮೊದಲ ಆ್ಯಪಲ್ ಸ್ಮಾರ್ಟ್ವಾಚ್ ಇದಾಗಿದೆ. ಈ ಸ್ಮಾರ್ಟ್ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಇದು 18 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ.