ಫ್ರಿಡ್ಜ್, ಎಸಿ, ಟಿವಿ, ಮೈಕ್ರೋವೇವ್, ಲೈಟ್, ಫ್ಯಾನ್ ನಂತಹ ಗೃಹೋಪಯೋಗಿ ವಸ್ತುಗಳು ವಿದ್ಯುತ್ ನಿಂದ ಕೆಲಸ ಮಾಡುತ್ತವೆ. ನಿಮ್ಮ ದೈನಂದಿನ ಬಳಕೆಯ ಫೋನ್ ಕೂಡ ಚಾರ್ಜ್ ಮಾಡದಿದ್ದರೆ ಆಫ್ ಆಗುತ್ತದೆ. ವಾಸ್ತವವಾಗಿ, ನಿಮ್ಮ ಮನೆ ಸಹ ವಿದ್ಯುತ್ ಇಲ್ಲದೆ ಕಾರ್ಯನಿರ್ವಹಿಸುವುದಿಲ್ಲ. ಆದರೆ ವಿದ್ಯುತ್ ನಮಗೆ ಎಷ್ಟು ಒಳ್ಳೆಯದನ್ನು ಮಾಡುತ್ತದೆಯೋ ಅಷ್ಟೇ ಹಾನಿಯನ್ನೂ ಸಹ ಮಾಡುತ್ತದೆ.