ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಓಟಿಟಿ ಪ್ಲಾಟ್ಫಾರ್ಮ್ಗಳ ಬೇಡಿಕೆಯೂ ಹೆಚ್ಚಾಗಿದೆ. ಹೆಚ್ಚಿನ ಜನರು ಓಟಿಟಿ ಚಾನೆಲ್ಗಳನ್ನು ಹೆಚ್ಚಾಗಿ ಸ್ಮಾರ್ಟ್ಟಿವಿಗೆ ಕನೆಕ್ಟ್ ಮಾಡಿಕೊಂಡು ನೋಡುತ್ತಾರೆ. ಹೆಚ್ಚಿನ ಜನರು ಫ್ಯಾಮಿಲಿ ಜೊತೆಗೆ ಕುಳಿತುಕೊಂಡು ಸ್ಮಾರ್ಟ್ಟಿವಿಗಳಲ್ಲಿ ಓಟಿಟಿಯಲ್ಲಿ ಸಿನೆಮಾ, ವೆಬ್ಸೀರಿಸ್ ಇಂತಹವುಗಳನ್ನು ನೋಡುತ್ತಾರೆ. ಆದ್ದರಿಂದ ಸ್ಮಾರ್ಟ್ಟಿವಿಗಳಿಗೆ ಇನ್ನಷ್ಟು ಬೇಡಿಕೆ ಹೆಚ್ಚಾಗಿದೆ.