Hide Status: ವಾಟ್ಸಾಪ್ನಲ್ಲಿ ಹೈಡ್ ಮಾಡಿದ ಸ್ಟೇಟಸ್ ನೋಡ್ಬೇಕಾ? ಇಲ್ಲಿದೆ ನೋಡಿ ಸೂಪರ್ ಟ್ರಿಕ್ಸ್
Tech Tips: ಹೆಚ್ಚಿನ ಜನರು ವಾಟ್ಸಾಪ್ನಲ್ಲಿ ಸ್ಟೇಟಸ್ ಶೇರ್ ಮಾಡೋವಾಗ ಕೆಲವರನ್ನು ಹೈಡ್ ಮಾಡಿ ಸ್ಟೇಟಸ್ ಅಪ್ಡೇಟ್ ಮಾಡ್ತಾರೆ. ಆದ್ರೆ ಇನ್ಮುಂದೆ ವಾಟ್ಸಾಪ್ನಲ್ಲಿ ಹೈಡ್ ಮಾಡಿದ ಸ್ಟೇಟಸ್ ಅನ್ನೂ ನೋಡ್ಬಹುದು. ಆದರೆ ಅದಕ್ಕೆ ಕೆಲವೊಂದು ಟ್ರಿಕ್ಸ್ಗಳಿವೆ. ಅದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎಂದು ಗುರುತಿಸಿಕೊಂಡಿರುವ ವಾಟ್ಸಾಪ್ ಇತ್ತೀಚೆಗೆ ಹೊಸ ಫೀಚರ್ಗಳನ್ನು ಅಪ್ಡೇಟ್ ಮಾಡುವ ಮೂಲಕ ಭಾರೀ ಜನಪ್ರಿಯತೆಯಲ್ಲಿದೆ. ಇದುವರೆಗೆ ವಾಟ್ಸಾಪ್ ಹಲವಾರು ಫೀಚರ್ಸ್ಗಳನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ.
2/ 8
ವಾಟ್ಸಾಪ್ ಇದುವರೆಗೆ ಹಲವಾರು ಫೀಚರ್ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಸ್ಟೇಟಸ್ ಹೈಡ್ ಮಾಡೋ ಫೀಚರ್ ಸಹ ಒಂದು. ಈ ಮೂಲಕ ಬಳಕೆದಾರರು ಸ್ಟೇಟಸ್ ಅಪ್ಡೇಟ್ ಮಾಡುವಾಗ ನಿಮ್ಮ ಸ್ಟೇಟಸ್ ಯಾರಿಗೆ ಕಾಣ್ಬೇಕು? ಯಾರಿಗೆ ಕಾಣ್ಬಾರ್ದು ಎಂದು ಸೆಲೆಕ್ಟ್ ಮಾಡಬಹುದಾಗಿದೆ.
3/ 8
ಆದರೆ ಇನ್ಮುಂದೆ ನಿಮ್ಮ ವಾಟ್ಸಾಪ್ನಲ್ಲಿ ಯಾರೇ ಆಗಲಿ ನಿಮ್ಮನ್ನು ಹೈಡ್ ಮಾಡಿ ಸ್ಟೇಟಸ್ ಹಾಕಿದ್ರು ಅದನ್ನು ನೀವು ನೋಡ್ಬಹುದು. ಆದರೆ ಅದಕ್ಕೆ ಕೆಲವೊಂದು ಟ್ರಿಕ್ಗಳಿವೆ. ಅದನ್ನು ನೀವು ಫಾಲೋ ಮಾಡಿದ್ರೆ, ನಿಮ್ಮನ್ನು ಯಾರು ಹೈಡ್ ಮಾಡಿದ್ದಾರೆ ಮತ್ತು ಸ್ಟೇಟಸ್ ಯಾವುದೆಂಬುದನ್ನು ತಿಳಿಯಬಹುದಾಗಿದೆ.
4/ 8
ನಿಮ್ಮನ್ನು ಹೈಡ್ ಮಾಡಿದ ಸ್ಟೇಟಸ್ ನೋಡ್ಬೇಕಾದ್ರೆ ಅದು ನೀವು ಬಳಕೆ ಮಾಡುತ್ತಿರುವ ವಾಟ್ಸಾಪ್ನಿಂದ ಸಾಧ್ಯವಿಲ್ಲ. ಬದಲಾಗಿ ಥರ್ಡ್ ಪಾರ್ಟಿ ಆ್ಯಪ್ ಒಂದನ್ನು ಡೌನ್ಲೋಡ್ ಮಾಡ್ಬೇಕು. ಅದುವೇ ಜಿಬಿ ವಾಟ್ಸಾಪ್. ವಾಟ್ಸಾಪ್ನಂತೆಯೇ ಕಾರ್ಯನಿರ್ವಹಿಸುವ ಈ ಜಿಬಿ ವಾಟ್ಸಾಪ್ ಹಲವಾರು ಫೀಚರ್ಸ್ಗಳನ್ನು ಹೊಂದಿದೆ.
5/ 8
ಇನ್ನು ನಿಮ್ಮನ್ನು ಹೈಡ್ ಮಾಡಿದ ವಾಟ್ಸಾಪ್ ಸ್ಟೇಟಸ್ ಅನ್ನು ನೋಡ್ಬೇಕಾದ್ರೆ ಮೊದಲಿಗೆ ಜಿಬಿ ವಾಟ್ಸಾಪ್ ಅನ್ನು ಡೌನ್ಲೋಡ್ ಮಾಡಿ. ನಂತರ ಅದನ್ನು ಓಪನ್ ಮಾಡಿ ಬಲ ಬದಿಯಲ್ಲಿರುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ‘ಹೈಡ್ ವೀವ್ ಸ್ಟೇಟಸ್‘ ಎಂಬ ಆಯ್ಕೆಯನ್ನು ನೋಡ್ಬಹುದು.
6/ 8
ನೀವು ಜಿಬಿ ವಾಟ್ಸಾಪ್ನಲ್ಲಿ ಹೈಡ್ ವೀವ್ ಸ್ಟೇಟಸ್ ಅನ್ನು ಕ್ಲಿಕ್ ಮಾಡಿದ್ರೆ, ನಿಮ್ಮನ್ನು ಯಾರೆಲ್ಲಾ ಹೈಡ್ ಮಾಡಿ ಸ್ಟೇಟಸ್ ಹಾಕಿದ್ದಾರೆ? ಯಾವ ಸ್ಟೇಟಸ್ ಹಾಕಿದ್ದಾರೆ ಎಂಬುದನ್ನು ನೋಡಬಹುದು. ಜೊತೆಗೆ ನಿಮ್ಮನ್ನು ಬ್ಲಾಕ್ ಮಾಡಿದವರ ಸ್ಟೇಟಸ್ ಅನ್ನೂ ನೋಡಬಹುದಾಗಿದೆ.
7/ 8
ಎಚ್ಚರಿಕೆ: ಇನ್ನು ಜಿಬಿ ವಾಟ್ಸಾಪ್ ಎಂಬುದು ಥರ್ಡ್ ಪಾರ್ಟಿ ಆ್ಯಪ್ ಆಗಿದೆ. ಆದ್ದರಿಂದ ಡೌನ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ. ಈ ಅಪ್ಲಿಕೇಶನ್ ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯುವ ಚಾನ್ಸಸ್ ಜಾಸ್ತಿ ಇರುತ್ತದೆ.
8/ 8
ಹೊಸ ಫೀಚರ್: ವಾಟ್ಸಾಪ್ ಗ್ರೂಪ್ಗೆ ಇದುವರೆಗೆ ಯಾರು ಬೇಕಾದರು ಜಾಯಿನ್ ಆಗ್ಬಹುದಿತ್ತು. ಆದರೆ ಇನ್ಮುಂದೆ ಇದಕ್ಕೂ ಹೊಸ ನಿಯಮಗಳನ್ನು ಹೊರತಂದಿದೆ. ಇದು ಅಡ್ಮಿನ್ಗಳಿಗೂ ಅನ್ವಯಿಸಲಿದ್ದು ಇನ್ಮುಂದೆ ಯಾವುದೇ ವಾಟ್ಸಾಪ್ ಗ್ರೂಪ್ಗೆ ಸೇರಬೇಕಾದ್ರೂ ಅಡ್ಮಿನ್ಗಳ ಅನುಮತಿಬೇಕು.
First published:
18