Volkswagen Virtus: ಬಿಡುಗಡೆಗೂ ಮುನ್ನವೇ ಸೌಂಡ್ ಮಾಡುತ್ತಿದೆ ಹೊಸ ಫೋಕ್ಸ್​ವ್ಯಾಗನ್ ವರ್ಟಸ್! ಜೂನ್ 9ರಂದು ರಿಲೀಸ್

ಹೊಸ ಫೋಕ್ಸ್​ವ್ಯಾಗನ್ ವರ್ಟಸ್ ಸೆಡಾನ್ ಅನ್ನು ಭಾರತಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರನ್ನು ಸ್ಕೋಡಾ ಮತ್ತು ಫೋಕ್ಸ್​ವ್ಯಾಗನ್ ಎರಡೂ ಜಂಟಿಯಾಗಿ ಉತ್ಪಾದಿಸುತ್ತವೆ. ಈ ಕಾರು MQB A0-IN ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಈ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಎಂಜಿನ್​ನೊಂದಿಗೆ ಮಾತ್ರ ಬರಲಿದೆ.

First published: