Volkswagen Virtus: ಬೆಲೆಗೆ ತಕ್ಕಂತೆ ಫೀಚರ್ಸ್​! ಸಖತ್ತಾಗಿದೆ ಗುರು ವರ್ಟಸ್​ ಕಾರು

Volkswagen Virtus: ವರ್ಟಸ್​ನ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಒಳಗೆ 10-ಇಂಚಿನ ಟಚ್​ಸ್ಕ್ರೀನ್ ಘಟಕವಿದೆ, ಇದು ವೈರ್ಲೆಸ್ ಸ್ಮಾರ್ಟ್​ಫೋನ್ ಚಾರ್ಜರ್, ಎಂಟು-ಸ್ಪೀಕರ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್​ಗಳು, ಆಂಬಿಯೆಂಟ್ ಲೈಟಿಂಗ್, ಸನ್ರೂಫ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

First published: