Vodafone Prepaid Plan: 109 ರೂ.ವಿನ ಪ್ಲಾನ್​ ಪರಿಚಯಿಸಿದ ವೊಡಾಫೋನ್​; 1GB ಡೇಟಾ, ಅನಿಯಮಿ ಕರೆ ಸೌಲಭ್ಯ ಉಚಿತ

ವೊಡಾಫೋನ್ ಐಡಿಯಾ 2 ಹೊಸ ಪ್ರಿಪೇಯ್ಡ್ ಪ್ಲಾನ್​ಗಳನ್ನು ಪರಿಚಯಿಸಿದೆ. ನೂತನ ಪ್ಲಾನ್ 109ರೂ ಮತ್ತು 99ರೂ.ವಿನದ್ದಾಗಿದ್ದು, ವೊಡಾಫೋನ್ ಐಡಿಯಾ ಅಫೀಶಿಯಲ್ ವೆಬ್​ಸೈಟ್​​ನಲ್ಲಿ ಪರಿಚಯಿಸಿದೆ.

First published: