Vodafone Prepaid Plan: 99 ರೂ.ವಿನ ಈ ಪ್ಲಾನ್​ ಅಳವಡಿಸಿಕೊಂಡರೆ ಸಿಗಲಿದೆ 1GB ಉಚಿತ ಡೇಟಾ!

ವೊಡಾಫೋನ್ ಐಡಿಯಾ 2 ಹೊಸ ಪ್ರಿಪೇಯ್ಡ್ ಪ್ಲಾನ್​ಗಳನ್ನು ಪರಿಚಯಿಸಿದೆ. ನೂತನ ಪ್ಲಾನ್ 109ರೂ ಮತ್ತು 99ರೂ.ವಿನದ್ದಾಗಿದ್ದು, ವೊಡಾಫೋನ್ ಐಡಿಯಾ ಅಫೀಶಿಯಲ್ ವೆಬ್​ಸೈಟ್​​ನಲ್ಲಿ ಪರಿಚಯಿಸಿದೆ.

First published: