Vodafone: ವೊಡಾಫೋನ್ 98 ರೂಪಾಯಿಯ ಆ್ಯಡ್ಸ್ ಆನ್ ಡೇಟಾ ವೋಚರ್; 12GB ಉಚಿತ!
Vodafone: ಈ ಮೊದಲು 98 ರೂಪಾಯಿ ಆ್ಯಡ್ಸ್ ಆನ್ ಡೇಟಾ ವೋಚರ್ ಮೇಲೆ 6ಜಿಬಿ ಡೇಟಾ ನಿಡುವುದಾಗಿ ಹೇಳಿತ್ತು. ಆದರೀಗ 12GB ಡೇಟಾ ನೀಡಲು ಮುಂದಾಗಿಗೆ ಈ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದೆ.
News18 Kannada | May 22, 2020, 6:11 PM IST
1/ 8
ವೊಡಾಫೋನ್ 98 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಮೇಲೆ ಆ್ಯಡ್ ಆನ್ ಡೇಟಾ ವೋಚರ್ ಅನ್ನು ಪರಿಚಯಿಸಿದೆ. ಗ್ರಾಹಕರು ಇದೀಗ 12GB ಡೇಟಾವನ್ನು ಉಚಿತವಾಗಿ ಪಡೆಯಬಹುದು ಎಂದು ವೊಡಾಫೋನ್ ತಿಳಿಸಿದೆ.
2/ 8
ಈ ಮೊದಲು 98 ರೂಪಾಯಿ ಆ್ಯಡ್ಸ್ ಆನ್ ಡೇಟಾ ವೋಚರ್ ಮೇಲೆ 6ಜಿಬಿ ಡೇಟಾ ನಿಡುವುದಾಗಿ ಹೇಳಿತ್ತು. ಆದರೀಗ 12GB ಡೇಟಾ ನೀಡಲು ಮುಂದಾಗಿಗೆ ಈ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದೆ.
3/ 8
ಆದರೆ ಆ್ಯಡ್ಸ್ ಆನ್ ಡೇಟಾ ವೋಚರ್ ಬಳಕೆದಾರರಿಗೆ ಯಾವುದೇ ಕರೆ ಸೌಲಭ್ಯ, ಎಸ್ಎಮ್ಎಸ್ ಸೌಲಭ್ಯ ಇರುವುದಿಲ್ಲವೆಂದು ವೊಡಾಫೋನ್ ತಿಳಿಸಿದೆ.
4/ 8
ವೊಡಾಫೋನ್ ಪರಿಚಯಿಸಿರುವ 98 ರೂಪಾಯಿಯ ಆ್ಯಡ್ಸ್ ಆನ್ ಡೇಟಾ ವೋಚರ್ ಆಯ್ದ ಟೆಲಿಕಾಂ ವಲಯಗಳಿಗೆ ಮಾತ್ರ ಲಭ್ಯವಿದೆ. ಹಾಗಾಗಿ ಹೆಚ್ಚಿನ ಮಾಹಿತಿಗೆ ವೊಡಾಫೋನ್ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ.
5/ 8
ಇನ್ನು ಅಸ್ಸಾಂ, ಬಿಹಾರ, ಚೆನ್ನೈ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕೋಲ್ಕತಾ, ಮಹಾರಾಷ್ಟ್ರ ಮತ್ತು ಗೋವಾ, ಮಧ್ಯಪ್ರದೇಶ, ಒರಿಸ್ಸಾ, ಪಂಜಾಬ್, ರಾಜಸ್ಥಾನ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಆಫರ್ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
6/ 8
ಏರ್ಟೆಲ್ ಕೂಡ 98 ರೂಪಾಯಿಯ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಮೂಲಕ 12GB ಡೇಟಾವನ್ನು ನೀಡುತ್ತಿದೆ. ಜೊತೆಗೆ 28 ದಿನಗಳ ಸಿಂಧುತ್ವವನ್ನು ಹೊಂದಿದೆ.
7/ 8
ರಿಲಾಯನ್ಸ್ ಜಿಯೋ 101 ರೂಪಾಯಿ 4G ಡೇಟಾ ವಾಚರ್ ಅನ್ನು ಪರಿಚಯಿಸಿದೆ. ಇದರಲ್ಲಿ 12GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ