Vi Data Leak: ವೊಡಾಫೋನ್ ಐಡಿಯಾ ಬಳಕೆದಾರರ ಡೇಟಾ ಸೋರಿಕೆ? ಸ್ಪಷ್ಟನೆ ನೀಡಿದ ಕಂಪನಿ

Vi Data Leak: ವೊಡಾಫೋನ್​ ಕಂಪನಿಯ ವ್ಯವಸ್ಥೆಗಳಲ್ಲಿನ ದೋಷಗಳಿಂದಾಗಿ  20.6 ಮಿಲಿಯನ್ ಪೋಸ್ಟ್‌ಪೇಯ್ಡ್ ಗ್ರಾಹಕರ ಕರೆ ಡೇಟಾ ದಾಖಲೆಗಳು ಸೋರಿಕೆಯಾಗಿದೆ ಎಂದು ಸೈಬರ್ ಭದ್ರತಾ ಸಂಶೋಧನಾ ಸಂಸ್ಥೆ ತಿಳಿಸಿದೆ. ಸೋರಿಕೆಯಾದ ಡೇಟಾವು ಕರೆ ಸಮಯ, ಕರೆ ಅವಧಿ, ಕರೆ ಸ್ಥಳ, ಗ್ರಾಹಕರ ಪೂರ್ಣ ಹೆಸರು, ವಿಳಾಸ, SMS ವಿವರಗಳು ಮತ್ತು ರೋಮಿಂಗ್ ವಿವರಗಳನ್ನು ಒಳಗೊಂಡಿದೆ ಎಂದು ಹೇಳಿದೆ.

First published: