ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

First published:

 • 113

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ವಿವೋ ಕಂಪೆನಿಯ ನೂತನ ಸ್ಮಾರ್ಟ್​ಫೋನ್  Vivo  Z1x ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ.

  MORE
  GALLERIES

 • 213

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಈಗಾಗಲೇ ವಿವೋ ಕಂಪೆನಿಯಿಂದ ಹಲವು ವೈ ಸಿರೀಸ್ ಮೊಬೈಲ್​ಗಳು ಮಾರುಕಟ್ಟೆಗೆ ಪ್ರವೇಶಿಸಿದ್ದರೂ, ನೂತನ  Vivo Z1x ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯದಿಂದ ಮೊಬೈಲ್ ಪ್ರಿಯರ ಗಮನ ಸೆಳೆದಿದೆ.

  MORE
  GALLERIES

 • 313

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ದುಬಾರಿ ಸ್ಮಾರ್ಟ್​ಫೋನ್​ ಶ್ರೇಣಿಯಲ್ಲಿ ಮೂಡಿ ಬಂದಿರುವ ವಿವೋ Z1x ಮೊಬೈಲ್​ನಲ್ಲಿ ಸ್ಟ್ರಾಂಗ್ ಬ್ಯಾಟರಿ, ನಾಚ್ ಡಿಸ್​ಪ್ಲೇ ಮತ್ತು ನಾಲ್ಕು ಕ್ಯಾಮೆರಾಗಳನ್ನು ನೀಡಿರುವುದು ವಿಶೇಷ.

  MORE
  GALLERIES

 • 413

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  Vivo Z1x ಡಿಸ್​ಪ್ಲೇ: 6.38-ಇಂಚಿನ ಎಫ್‌ಹೆಚ್‌ಡಿ + ಡಿಸ್​ಪ್ಲೇ ಇದರಲ್ಲಿ ನೀಡಲಾಗಿದ್ದು, ಇದು 19.5: 9 ಅಸ್ಪೆಕ್ಟ್ ರೇಶಿಯೋ ಮತ್ತು 1080x2340 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರಲಿದೆ.

  MORE
  GALLERIES

 • 513

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಪ್ರೊಸೆಸೆರ್: ಈ ಫೋನ್  ಕ್ವಾಲ್ಕಂ ಸ್ಯಾಪ್​ಡ್ರ್ಯಾಗನ್ 712 (Qualcomm Snapdragon 712) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

  MORE
  GALLERIES

 • 613

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಸ್ಟೊರೇಜ್: Vivo Y19 ಸ್ಮಾರ್ಟ್​​ಫೋನ್ 4GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದೆ. ಹಾಗೆಯೇ 256 ಜಿಬಿವರೆಗೆ ಮೈಕ್ರೊ ಎಸ್​ಡಿ ಕಾರ್ಡ್ ಬಳಸಬಹುದಾಗಿದೆ.

  MORE
  GALLERIES

 • 713

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಅಪರೇಟಿಂಗ್ ಸಿಸ್ಟಂ: ಈ ಫೋನ್ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ.

  MORE
  GALLERIES

 • 813

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಕ್ಯಾಮೆರಾ: Vivo Z1xನಲ್ಲಿ ಒಟ್ಟು ನಾಲ್ಕು ಕ್ಯಾಮೆರಾಗಳನ್ನು ನೀಡಲಾಗಿದೆ. ಹಿಂಬದಿಯಲ್ಲಿ  48 + 8 + 2 ಮೆಗಾಪಿಕ್ಸೆಲ್ ಮೂರು ಕ್ಯಾಮೆರಾ ನೀಡಿದ್ದರೆ, ಮುಂಭಾಗದಲ್ಲಿ 32mp ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

  MORE
  GALLERIES

 • 913

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಬ್ಯಾಟರಿ: 4500mAh ಸಾಮರ್ಥ್ಯದ ಬ್ಯಾಟರಿ  Vivo Z1xನಲ್ಲಿ ನೀಡಲಾಗಿದೆ.

  MORE
  GALLERIES

 • 1013

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಇದಲ್ಲದೆ ಫೋನ್‌ನ ಹಿಂದಿನ ಫಲಕದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

  MORE
  GALLERIES

 • 1113

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಬೆಲೆ: ವಿವೋ ಕಂಪೆನಿಯ ನೂತನ  Vivo Z1x ಸ್ಮಾರ್ಟ್​ಫೋನ್ ಮೂಲ ಬೆಲೆ  30,040 ರೂ ಆಗಿದ್ದು, ಫ್ಲಿಪ್​ಕಾರ್ಟ್​ ಆಫರ್​ ಅಡಿಯಲ್ಲಿ 14050 ರೂ. ಡಿಸ್ಕೌಂಟ್  ನೀಡಲಾಗಿದೆ. ಇದೊಂದು ನಿಗದಿತ ಕೊಡುಗೆಯಾಗಿದ್ದು​ 15,990 ರೂ.ಗೆ ಖರೀದಿಗೆ ಲಭ್ಯವಿರಲಿದೆ.

  MORE
  GALLERIES

 • 1213

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಇದರೊಂದಿಗೆ ಫೋನ್ ಖರೀದಿ ಮೆಲೆ ಹಲವು ಕೊಡುಗೆಗಳು, ವಿನಿಮಯ ಆಫರ್ ಹಾಗೂ ಇಎಂಐ ಖರೀದಿಗೂ ಅವಕಾಶ ನೀಡಲಾಗಿದೆ. 

  MORE
  GALLERIES

 • 1313

  ವಿವೋ ಭರ್ಜರಿ ಆಫರ್: ನೂತನ ಸ್ಮಾರ್ಟ್​ಫೋನ್ ಮೇಲೆ 14,050 ರೂ. ಡಿಸ್ಕೌಂಟ್

  ಒಟ್ಟಿನಲ್ಲಿ ಅಗ್ಗದ ದರದಲ್ಲಿ ಅತ್ಯುತ್ತಮ ಸ್ಮಾರ್ಟ್​ಫೋನ್​ ಖರೀದಿಯನ್ನು ಎದುರು ನೋಡುತ್ತಿರುವವರಿಗೆ ವಿವೋ Z1x ಉತ್ತಮ ಆಯ್ಕೆ ಎನ್ನಬಹುದು.

  MORE
  GALLERIES