ತ್ರಿವಳಿ ಕ್ಯಾಮೆರಾ, 5 ಸಾವಿರ mAh ಬ್ಯಾಟರಿ; ಬಜೆಟ್ ಬೆಲೆಯ ವಿವೋ Y20 ಸ್ಮಾರ್ಟ್ಫೋನ್ ಮಾರುಕಟ್ಟೆಗೆ
Vivo Y20: ವಿವೋ Y20 ಮತ್ತು Y20i ಸ್ಮಾರ್ಟ್ಫೋನ್ ಇಂದು ದೇಶಿಯಾ ಮಾರುಕಟ್ಟೆಗೆ ಕಾಲಿರಿಸಿದೆ. ನೂತನ ವೈ ಸಿರೀಸ್ ಸ್ಮಾರ್ಟ್ಫೋನ್ ಆಕರ್ಷಕ ವಿನ್ಯಾಸ ಮತ್ತು ಹೊಸ ಫೀಚರ್ಸ್ಗಳನ್ನು ಹೊಂದಿದ್ದು, ಸ್ಮಾರ್ಟ್ಫೋನ್ ಪ್ರಿಯರನ್ನು ಮೋಡಿ ಮಾಡಿದೆ.
ವಿವೋ Y20 ಮತ್ತು Y20i ಸ್ಮಾರ್ಟ್ಫೋನ್ ದೇಶಿಯ ಮಾರುಕಟ್ಟೆಗೆ ಕಾಲಿರಿಸಿದೆ. ನೂತನ ವೈ ಸಿರೀಸ್ ಸ್ಮಾರ್ಟ್ಫೋನ್ ಆಕರ್ಷಕ ವಿನ್ಯಾಸ ಮತ್ತು ಹೊಸ ಫೀಚರ್ಸ್ಗಳನ್ನು ಹೊಂದಿದ್ದು, ಸ್ಮಾರ್ಟ್ಫೋನ್ ಪ್ರಿಯರನ್ನು ಮೋಡಿ ಮಾಡಿದೆ.
2/ 9
ಡಿಸ್ಪ್ಲೇ, ಪ್ರೊಸೆಸರ್: ವಿವೋ Y20 ಸ್ಮಾರ್ಟ್ಫೋನ್ 6.51 ಇಂಚಿನ ಹೆಚ್+ಡಿಸ್ಪ್ಲೇ ಹೊಂದಿದ್ದು, ಕ್ವಾಲ್ಕ್ಯಾಂ ಸ್ನಾಪ್ಡ್ರ್ಯಾಗನ್ 460 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಫನ್ ಟಚ್ ಒಎಸ್ 10.5 ಬೆಂಬಲವನ್ನು ಪಡೆದಿದೆ
3/ 9
RAM: ವಿವೋ ಈ ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಪೊರೇಜ್ ಆಯ್ಕೆಯಲ್ಲಿ ಗ್ರಾಹಕರಿಗೆ ಪರಿಚಯಿಸಿದೆ
4/ 9
ಕ್ಯಾಮೆರಾ: ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ವಿವೋ Y20 ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 13 ಮೆಗಾಫಿಕ್ಸೆಲ್ ಮತ್ತು 2 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
5/ 9
ಇದರ ಜೊತೆಗೆ ಪನೋರಮಾ, ಲೈವ್ ಫೋಟೋ, ಸೊಲೊ ಮೋಡ್ ವಿಡಿಯೋಸ್ ಫೀಚರ್ ನೀಡಲಾಗಿದೆ.
6/ 9
ಬ್ಯಾಟರಿ: ದೀರ್ಘ ಕಾಲದ ಬಾಳಿಕೆಗಾಗಿ 5 ಸಾವಿರ ಎಮ್ಎಎಚ್ ಬ್ಯಾಟರಿ ನೀಡಲಾಗಿದೆ.
7/ 9
ಇನ್ನು ವಿವೋ Y20i ಸ್ಮಾರ್ಟ್ಫೋನ್ ಮತ್ತು Y20 ಸ್ಮಾರ್ಟ್ಫೋನ್ ಒಂದೇ ವೈಶಿಷ್ಯವನ್ನು ಹೊಂದಿದೆ. ಆದರೆ Y20i ಸ್ಮಾರ್ಟ್ಫೋನ್ನಲ್ಲಿ 3ಜಿಬಿ ರ್ಯಾಂ್ ನೀಡಲಾಗಿದೆ. ಗ್ರಾಹಕರಿಗಾಗಿ ಇವೆರಡು ಸ್ಮಾರ್ಟ್ಫೋನ್ಗಳು ಕಪ್ಪು, ನೀಲಿ ಬಣ್ಣದಲ್ಲಿ ಸಿಗಲಿದೆ
8/ 9
ಬೆಲೆ : ವಿವೋ Y20 ಸ್ಮಾರ್ಟ್ಫೋನ್ ಬೆಲೆ 12,990 ರೂ ಆಗಿದ್ದು, ಆಗೋಸ್ಟ್ 28ರಿಂದ ಗ್ರಾಹಕರ ಖರೀದಿಗೆ ಸಿಗಲಿದೆ. ವಿವೋ Y20i ಬೆಲೆ 11, 490 ರೂ ಆಗಿದ್ದು, ಸೆಪ್ಟೆಂಬರ್ 3 ರಿಂದ ಗ್ರಾಹಕರಿಗೆ ಖರೀದಿಗೆ ಸಿಗಲಿದೆ
9/ 9
ವಿವೋ Y20
First published:
19