Vivo X70 Pro: ವಿವೋ ಎಕ್ಸ್ 70 ಪ್ರೊ ಸ್ಮಾರ್ಟ್ಫೋನ್ 6.56 ಇಂಚಿನ ಫುಲ್ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇ, 120 ಹೆಚ್ಝೆಡ್ ರಿಫ್ರೆಶ್ ರೇಟ್ ಹೊಂದಿರಲಿದೆ. ಈ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಬರಲಿದೆ. 50 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾಫಿಕ್ಸೆಲ್ ದ್ವಿತೀಯ ಕ್ಯಾಮೆರಾ, 8 ಮೆಗಾಫಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಜೊತೆಗೆ 5ಎಕ್ಸ್ ಆಪ್ಟಿಕಲ್ ಜೂಮ್ ಬರುತ್ತದೆ. ಇನ್ನು ಖರೀದಿದಾರರಿಗಾಗಿ ಕಪ್ಪು, ಬಿಳಿ, ಅರೋರಾ ಬಣ್ಣದಲ್ಲಿ ಸಿಗುತ್ತಿದೆ
ಇದರಲ್ಲಿ 55 ವ್ಯಾಟ್ ವೈರ್ಲೆಸ್ ಚಾರ್ಜರ್, 4,500ಎಮ್ಎಹೆಚ್ ಫಾಸ್ಟ್ ವೈರ್ಲೆಸ್ ಚಾಜಿಂಗ್ ಆಯ್ಕೆಯಲ್ಲಿ ಸಿಗಲಿದೆ. ನೂತನ ಫೋನ್ 50 ಮೆಗಾಫಿಕ್ಸೆಲ್ ಕ್ಯಾಮೆರಾ, 48 ಮೆಗಾಫಿಕ್ಸೆಲ್ , 12 ಮೆಗಾಫಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾದ ಜೊತೆಗೆ 8 ಮೆಗಾಫಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಹೊಂದಿದೆ. Vivo X70 ಸ್ಮಾರ್ಟ್ಫೋನ್ಗಳ ಬೆಲೆ 42 ಸಾವಿರ, Vivo X70 ಪ್ರೊ ಬೆಲೆ 49 ಸಾವಿರ ಮತ್ತು Vivo X70 ಪ್ರೊ+ ಬೆಲೆ 69 ಸಾವಿರ ರೂ ಆಗಿದೆ