Vivo X70 Pro+: ಆಕರ್ಷಕ ಫೀಚರ್ಸ್ ಹೊಂದಿರುವ​​ ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ ಪರಿಚಯಿಸಿದ ವಿವೊ

Vivo X70 Pro+: ವಿವೊ X70 ಪ್ರೊ+ 6.78-ಇಂಚಿನ ಅಲ್ಟ್ರಾ-ಎಚ್​ಡಿ  (1,440 × 3,200 ಪಿಕ್ಸೆಲ್ಗಳು) AMOLED ಡಿಸ್​ಪ್ಲೇ ಹೊಂದಿದೆ, ಇದು ವಿವೊ X70 ಪ್ರೊನ 6.56-ಇಂಚಿನ ಸ್ಕ್ರೀನ್​ಗಿಂತ ದೊಡ್ಡದಾಗಿದೆ.

First published: