Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

Vivo: ಸ್ಮಾರ್ಟ್​ಫೋನ್ ತಯಾರಿಕ ಕಂಪೆನಿಗಳು ಕಡಿಮೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​​ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ. ಅದರಂತೆ ವಿವೋ ಕಂಪೆನಿ ಕೂಡ ವಿಶೇಷ ಫೀಚರ್ ಅಳವಡಿಸಿಕೊಂಡಿರುವ ಫೋನ್ ಅನ್ನು ಬಿಡುಗಡೆ ಮಾಡಿದೆ.

First published:

  • 112

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ಚೀನಾ ಸ್ಮಾರ್ಟ್​ಫೋನ್ ತಯಾರಿಕ ಕಂಪೆನಿಯಾದ ವಿವೋ ಕಡಿಮೆ ಬೆಲೆಯ Y91C ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಈ ನೂತನ ಸ್ಮಾರ್ಟ್​ಫೋನ್ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ

    MORE
    GALLERIES

  • 212

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ಸ್ಮಾರ್ಟ್​ಫೋನ್ ತಯಾರಿಕ ಕಂಪೆನಿಗಳು ಕಡಿಮೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​​ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ. ಅದರಂತೆ ವಿವೋ ಕಂಪೆನಿ ಕೂಡ ವಿಶೇಷ ಫೀಚರ್ ಅಳವಡಿಸಿಕೊಂಡಿರುವ ಫೋನ್ ಅನ್ನು ಬಿಡುಗಡೆ ಮಾಡಿದೆ.

    MORE
    GALLERIES

  • 312

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ವಿವೋ Y91C ವಿಶೇಷತೆ;

    MORE
    GALLERIES

  • 412

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ವಿವೋ Y91C ಸ್ಮಾರ್ಟ್​ಫೋನ್ 6.22 ಇಂಚಿನ HD +(1520x720 ಪಿಕ್ಸೆಲ್) ಡಿಸ್​ಪ್ಲೇ ಹೊಂದಿದ್ದು, ಓಕ್ಟಾ ಕೋರ್ ಮಿಡಿಯಾಟೆಕ್ ಹೆಲಿಯೋ p22 Soc ಪ್ರೊಸಸರ್ ಒಳಗೊಂಡಿದೆ.

    MORE
    GALLERIES

  • 512

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ಈ ಸ್ಮಾರ್ಟ್​ಫೋನ್ 2GB RAM ಮತ್ತು 32GB ಸ್ಟೊರೇಜ್​ನಲ್ಲಿ ಗ್ರಾಹಕರಿಗೆ ಸಿಗಲಿದೆ

    MORE
    GALLERIES

  • 612

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ಕ್ಯಾಮೆರಾ ವಿಶೇಷತೆ:

    MORE
    GALLERIES

  • 712

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸೆನ್ಸಾರ್ ಜೊತೆಗೆ LED ಫ್ಲಾಶ್ ನೀಡಲಾಗಿದೆ

    MORE
    GALLERIES

  • 812

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

    MORE
    GALLERIES

  • 912

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ದೀರ್ಘ ಅವಧಿಯ ಬಳಕೆಗಾಗಿ ವಿವೋ Y91c ಸ್ಮಾರ್ಟ್​ಫೋನಿನಲ್ಲಿ 4030mAh ಬ್ಯಾಟರಿ ಅಳವಡಿಸಲಾಗಿದೆ.

    MORE
    GALLERIES

  • 1012

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ಇದಲ್ಲದೆ, ಈ ಸ್ಮಾರ್ಟ್​ಫೋನಿನಲ್ಲಿ ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್, 4G Lte, 3.5mm ಹೆಡ್​ಫೋನ್​ ಜಾಕ್ ಫೀಚರ್ ಇದರಲ್ಲಿದೆ.

    MORE
    GALLERIES

  • 1112

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್ ಕಪ್ಪು ಮತ್ತು ನೀಲಿ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ.

    MORE
    GALLERIES

  • 1212

    Vivo: ವಿವೋ ಬಿಡುಗಡೆ ಮಾಡಿದೆ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

    ವಿವೋ Y91c ಸ್ಮಾರ್ಟ್​ಫೋನ್​  9,990 ರೂ. ಗೆ ಸಿಗಲಿದೆ

    MORE
    GALLERIES